Tha Ra Su

Tha Ra Su’s Followers (126)

member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo
member photo

Tha Ra Su


Born
in Talaku, Challakere Talluk, Chitradurga district, Karnataka, India
April 21, 1920

Died
April 10, 1984


'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು. ...more

Average rating: 4.38 · 2,110 ratings · 263 reviews · 92 distinct worksSimilar authors
ದುರ್ಗಾಸ್ತಮಾನ | Durgastamana

4.50 avg rating — 550 ratings — published 1983 — 4 editions
Rate this book
Clear rating
ಕಂಬನಿಯ ಕುಯಿಲು  Kambaniya Ku...

4.44 avg rating — 203 ratings
Rate this book
Clear rating
ಹೊಯ್ಸಳೇಶ್ವರ ವಿಷ್ಣುವರ್ದನ | H...

4.23 avg rating — 211 ratings — published 1956 — 2 editions
Rate this book
Clear rating
ರಕ್ತರಾತ್ರಿ | Raktaratri

4.39 avg rating — 174 ratings — published 1962 — 2 editions
Rate this book
Clear rating
ಹಂಸಗೀತೆ | Hamsageethe

4.56 avg rating — 155 ratings — published 2007 — 3 editions
Rate this book
Clear rating
ತಿರುಗುಬಾಣ | Tirugubaana

4.55 avg rating — 139 ratings
Rate this book
Clear rating
ಹೊಸಹಗಲು | Hosahagalu

4.47 avg rating — 96 ratings — published 1966
Rate this book
Clear rating
ವಿಜಯೋತ್ಸವ | Vijayotsava

4.26 avg rating — 92 ratings — published 1966
Rate this book
Clear rating
ಕಸ್ತೂರಿ ಕಂಕಣ | Kasturi Kankana

4.43 avg rating — 69 ratings — published 1966 — 2 editions
Rate this book
Clear rating
ನೃಪತುಂಗ | Nripatunga

4.38 avg rating — 66 ratings4 editions
Rate this book
Clear rating
More books by Tha Ra Su…
Quotes by Tha Ra Su  (?)
Quotes are added by the Goodreads community and are not verified by Goodreads. (Learn more)

“ಓದಿದ ನಿಮ್ಮ ಕಣ್ಣಿಂದಲೂ ಒಂದು ಹನಿ ಉರುಳಿದರೆ - ಅದೇ ದರಿದ್ರ ವರ್ತಮಾನಕಾಲ, ಭವ್ಯ ಗತಕಾಲಕ್ಕೆ ನೀಡುವ ಅಣಿಮುತ್ತಿನ ಕಾಣಿಕೆ.”
Tha Ra Su, ಹಂಸಗೀತೆ | Hamsageethe

“ಇಂದು ನನ್ನ ಸಾವು - ಬದುಕು ನಿನ್ನದು.”
Tha Ra Su, ಹಂಸಗೀತೆ | Hamsageethe

“ಕಾಣುವ ಕಣ್ಣು ಕಂಬನಿಗರೆಯಲೆಳಸುತ್ತಿತ್ತು. ಮನಸ್ಸಿನ ಕಣ್ಣು ಕಣ್ಣಿಗೆ ಕಾಣದುದನ್ನು ಚಿತ್ರಿಸಲೆತ್ನಿಸುತ್ತಿತ್ತು.”
Tha Ra Su, ಹಂಸಗೀತೆ | Hamsageethe